ಆದಿಭೌತಿಕ
ಸಾಂಖ್ಯದರ್ಶನದ ಪ್ರಕಾರ ದುಃಖತ್ರಯಗಳಲ್ಲಿ ಒಂದು ಹೆಸರೇ ಸೂಚಿಸುವಂತೆ ಭೌತಕಾರಣಗಳಿಂದ ಉಂಟಾಗುವ ದುಃಖ. 
(ನೋಡಿ- ದುಃಖತ್ರಯ)								
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ